ಶುದ್ಧ ನೀರು ಸಿಗದೆ ಪರದಾಟ; ಜನರ ಆಕ್ರೋಶ | Bengaluru | Contaminated Water
2022-06-14 3
ಬೆಂಗಳೂರಿನಲ್ಲಿರೋ ಸಮಸ್ಯೆಗಳು ಒಂದಾ..ಎರಡಾ..? ಕುಡಿಯೋಕೂ ಶುದ್ದ ನೀರು ಸಿಗ್ತಿಲ್ಲ ಈ ರಾಜ್ಯ ರಾಜಧಾನಿಯಲ್ಲಿ. ಕಲುಷಿತ ನೀರು ಸೇವಿಸಿ ಓರ್ವ ಮಹಿಳೆ ಸಾವನ್ನಪ್ಪಿದ್ದು, ಆ ಏರಿಯಾದ ಜನ, ಸ್ಥಳೀಯ ಜನಪ್ರತಿನಿಧಿಗಳ ಮೇಲೆ ಕೆಂಡಮಂಡಲರಾಗಿದ್ದಾರೆ.